heart attack
ನಾಮವಾಚಕ

ಹೃದಯಾಘಾತ; ಇದ್ದಕ್ಕಿದ್ದಂತೆ ಪರಿಧಮನಿಯಲ್ಲಿ ರಕ್ತ ಹೆಪ್ಪುಗಟ್ಟಿ ಅದರ ಪರಿಣಾಮವಾಗಿ ಸಾಮಾನ್ಯವಾಗಿ ಹೃದಯದ ಒಂದು ಸ್ನಾಯುಭಾಗ ಸಾಯುವುದು.